ಶ್ರೀ ಮಹಾಲಕ್ಷ್ಮೀ ಸತ್ಯನಾಥ ದೇವಸ್ಥಾನ

ಶ್ರೀಗಿರಿ, ನೇರಳಕಟ್ಟೆ , ಕರ್ಕುಂಜೆ ಕುಂದಾಪುರ ತಾ. ಉಡುಪಿ ಜಿಲ್ಲೆ

About

ನೇರಳಕಟ್ಟೆ ಸತ್ಯಕಲ್ಲುಕುಟ್ಟಿಗ ಅಂದು ನುಡಿದ ದೇವನುಡಿ ಇಂದು ನಿಜವಾಗುತ್ತಿದೆ ನೋಡಿ!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೇರಳಕಟ್ಟೆಯಲ್ಲಿ ಮದಗ ಎಂದು ಕರೆಯಲ್ಪಡುವ ಸ್ಥಳದಲ್ಲಿ(ಇಂದಿನ ಶ್ರೀಗಿರಿ) ಸುಮಾರು 300 ವರ್ಷಗಳಿಂದ ಪೈ ಕುಟುಂಬವು ವಾಸವಾಗಿತ್ತು. ಇವರಲ್ಲಿ 7ನೇ ತಲೆಮಾರಿನವರಾದ ಶ್ರೀ ಎನ್. ಅಚ್ಯುತ ಪೈಯವರ ಕುಟುಂಬವಾಗಿತ್ತು. ದೈವ ಭಕ್ತರೂ, ಪರೋಪಕಾರಿಗಳು, ಉದಾರಿಯೂ ಆಗಿದ್ದ ಪೈಯವರ ಜಮೀನಿನಲ್ಲಿ ಬ್ರಹ್ಮ, ವಿಷ್ಣು, ಈಶ್ವರ ಈ ತ್ರಿಮೂರ್ತಿಗಳ ಅಂಶವನ್ನು ಹೊಂದಿರುವ ಶ್ರೀ ಸತ್ಯನಾಥ ದೇವರು ಮತ್ತು ಶ್ರೀ ಸತ್ಯ ಕಲ್ಲುಕುಟ್ಟಿಗ ದೇವರು ಹಾಗೂ ಪರಿವಾರ ದೇವತೆಗಳೂ ಸಹ ನೆಲೆಸಿದ್ದು, ತಲತಲಾಂತರಗಳಿಂದ ಈ ಕುಟುಂಬವು ಈ ದೇವರುಗಳನ್ನು ಆರಾಧಿಸಿಕೊಂಡು ಬಂದಿತ್ತು.

Learn More

ಎನ್. ಶಂಕರ ಪೈ (N.Shankar Pai)

Shankar Pai

ಪಾತ್ರಿಗಳು ಮತ್ತು ಜ್ಯೋತಿಷ್ಯರು

Learn More

Recent Works